Lingayath Jodii: A matrimony app for common people
Lingayath Jodii is a matrimony app for common people designed for Lingayats.
Lingayath Jodii ಲಿಂಗಾಯತ ಸಮುದಾಯದ ಸಾಮಾನ್ಯ ಜನರಿಗೆ ವಿನ್ಯಾಸಗೊಳಿಸಿದ ಮ್ಯಾಟ್ರಿಮೋನಿ ಆಪ್ ಆಗಿದೆ.
Find profiles of factory workers, technicians, retail sales personnel, electricians, AC technicians, drivers, cooks, delivery executives, tele-callers, BPO workers, security guards, and more.
ಇಲ್ಲಿ ಫ್ಯಾಕ್ಟರಿ ಕಾರ್ಮಿಕರು, ಟೆಕ್ನಿಷನ್‌ಗಳು, ರಿಟೈಲ್ ಸೇಲ್ಸ್ ಸಿಬ್ಬಂದಿ, ಎಲೆಕ್ಟ್ರಿಷಿಯನ್‌ಗಳು, ಎಸಿ ಟೆಕ್ನಿಶಿಯನ್‌ಗಳು, ಡ್ರೈವರ್‌ಗಳು, ಅಡಿಗೆಯವರು, ಡೆಲಿವರಿ ಎಕ್ಸಿಕ್ಯೂಟಿವ್‌ಗಳು, ಟೆಲಿ-ಕಾಲರ್‌ಗಳು, ಬಿಪಿಒ ಉದ್ಯೋಗಿಗಳು, ಸೆಕ್ಯುರಿಟಿ ಗಾರ್ಡ್‌ಗಳು ಮತ್ತು ಇತರರನ್ನು ಕಾಣಬಹುದುನಿಮ್ಮ ಮದುವೆಗಾಗಿ ಸಂಬಂಧಿಕರು, ಮಧ್ಯವರ್ತಿಗಳು ಮತ್ತು ಮ್ಯಾರೇಜ್ ಬ್ಯೂರೋಗಳು ನೀಡಬಹುದಾದ ಹೊಂದಾಣಿಕೆಗಳಿಗಿಂತಲೂ ಹೆಚ್ಚಿನದನ್ನು ಹುಡುಕಿ.
Search beyond matches suggested by relatives, brokers, and marriage bureaus for your wedding.
Looking for your match? Download LingayathJodii app:
ನಿಮ್ಮ ಜೋಡಿಯನ್ನು ಹುಡುಕುತ್ತಿದ್ದೀರಾ? ಹಾಗಾದರೆ LingayathJodii ಆ್ಯಪ್ ನ ಜೊತೆಗೂಡಿ
Access thousands of matches.
ಸಾವಿರಾರು ಹೊಂದಾಣಿಕೆಗಳನ್ನು ನೋಡಲು ಅವಕಾಶ ಪಡೆಯಿರಿ.
View detailed matches like education, profession, income, age, and location.
ಹೆಚ್ಚಿನ ವಿವರಗಳೊಂದಿಗೆ ಹೊಂದಾಣಿಕೆಗಳನ್ನು ಮಾಡಿಕೊಳ್ಳಿ - ಶಿಕ್ಷಣ, ಉದ್ಯೋಗ, ಆದಾಯ, ವಯಸ್ಸು ಹಾಗೂ ಸ್ಥಳ.
Find matches in districts like Dharwad, Hubballi, Mysuru, Kalaburagi, Belagavi, Shivamogga, Ballari, Davanagere, Vijayapura, Chitradurga, Kolar, Mandya, Hassan, Chikkamagaluru, Bagalkot, Ranibennur, Gangavati, and Chennai.
LingayathJodii ಯಿಂದ ಈ ಸ್ಥಳಗಳಲ್ಲಿ ಹೊಂದಾಣಿಕೆಗಳನ್ನು ಕಂಡುಕೊಳ್ಳಿ:
ಧಾರವಾಡ, ಹುಬ್ಬಳ್ಳಿ, ಮೈಸೂರು, ಗುಲ್ಬರ್ಗಾ, ಬೆಳಗಾವಿ, ಶಿವಮೊಗ್ಗ, ಬಳ್ಳಾರಿ, ದಾವಣಗೆರೆ, ಬಿಜಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ಹಾಸನ, ಚಿಕ್ಕಮಗಳೂರು, ಬಾಗಲಕೋಟೆ, ರಾಣಿಬೆನ್ನೂರು, ಗಂಗಾವತಿ, ಹಾಗೂ ಚೆನ್ನೈ.
How to use LingayathJodii app:
Download the app.
Select your preferred language.
Receive an OTP on your mobile number and log in.
Create your profile with basic details.
Verify your profile.
Start viewing matches
LingayathJodii ಆ್ಯಪ್ ಬಳಸಲು ಸುಲಭ:
ಆ್ಯಪ್ ಡೌನ್‌ಲೋಡ್ ಮಾಡಿ.
ನಿಮ್ಮ ಭಾಷೆಯನ್ನು ಆಯ್ಕೆಮಾಡಿ.
ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಪಡೆಯಿರಿ ಮತ್ತು ಲಾಗಿನ್ ಮಾಡಿ.
ವಿವರಗಳೊಂದಿಗೆ ನಿಮ್ಮ ಪ್ರೊಫೈಲ್ ರಚಿಸಿ.
ಮ್ಯಾಚ್‌ಗಳನ್ನು ನೋಡಲು ಪ್ರಾರಂಭಿಸಿ.
Affordable paid packages with additional benefits:
Get phone numbers and connect via WhatsApp.
View horoscopes.
LingayathJodii is 100% safe and secure.
ಕೈಗೆಟುಕುವ ಪೇಯ್ಡ್ ಪ್ಯಾಕೇಜ್‌ಗಳೊಂದಿಗೆ ಸಿಗುವ ಹೆಚ್ಚುವರಿ ಅನುಕೂಲಗಳು:
ಫೋನ್ ಸಂಖ್ಯೆಯನ್ನು ಪಡೆಯಿರಿ ಮತ್ತು ವಾಟ್ಸಾಪ್ ಮೂಲಕ ಸಂಪರ್ಕ ಹೊಂದಿರಿ.
ಜಾತಕಗಳನ್ನು ವೀಕ್ಷಿಸಿ.
LingayathJodii 100% ಸುರಕ್ಷಿತ ಮತ್ತು ಭದ್ರವಾಗಿದೆ :
All profiles are verified.
You can choose to hide your photo.
Your personal information is safe with us.
ಎಲ್ಲಾ ಪ್ರೊಫೈಲ್‌ಗಳನ್ನು ಪರಿಶೀಲನೆ ಮಾಡಲಾಗಿದೆ.
ನಿಮ್ಮ ಫೋಟೋ ಮರೆ ಮಾಡಿಕೊಳ್ಳಬಹುದು .
ನಿಮ್ಮ ವೈಯಕ್ತಿಕ ಮಾಹಿತಿಯು ನಮ್ಮೊಂದಿಗೆ ಸುರಕ್ಷಿತವಾಗಿರುತ್ತದೆ.
LingayathJodii is part of Matrimony.com, a leader in online matchmaking, with 26 years of expertise. Download LingayathJodii app now!
ಲಿಂಗಾಯತ ಜೋಡಿಯು Matrimony.com ನ ಭಾಗವಾಗಿದ್ದು, 26 ವರ್ಷಗಳ ಪರಿಣತಿಯೊಂದಿಗೆ ಆನ್‌ಲೈನ್ ಮ್ಯಾಚ್‌ಮೇಕಿಂಗ್‌ನಲ್ಲಿ ಮಂಚೂಣಿಯಲ್ಲಿದೆ.
ಈಗಲೇ LingayathJodii ಆ್ಯಪ್ ಡೌನ್‌ಲೋಡ್ ಮಾಡಿ!
Chrome-Stats does not own this Android app. Please use these information below to contact the Android app developer.