very useful app
Reviews of ಯಕ್ಷ ತಾಳ-ಲಯ Yaksha Thala Laya
User Reviews 12
ತಾಳದ ನಿಜವಾದ ಮಾಧುರ್ಯವಿರುತ್ತಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು
Hi Team thanks for this.. it would be great if you can add the taalas for Badagu tittu also
Glad that it belongs to Tenku tittu
ನಿಮಗೆ ಎಷ್ಟು ಕೃತಜ್ನತೆ ಹೇಳಿದರೂ ಕಡಿಮೆಯೇ.
ಕ್ಷಮಿಸಿ. ಯಾವ ತಾಳಗಳೂ ಸರಿ ಇಲ್ಲ. ದಯವಿಟ್ಟು ಉತ್ತಮ ಭಾಗವತರನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಿ.
ನಮಸ್ತೆ. ಮೆಚ್ಚಲೇ ಬೇಕಾದ ಪ್ರಯತ್ನ. ಆದರೆ ನೀವು ನಿರೂಪಿಸಿದ ಕೆಲವು ತಾಲಗಳು ಅಶಾಸ್ತ್ರೀಯವಾಗಿವೆ. ಘಾತವೇ ಇಲ್ಲದೆ ಆರಂಭವಾಗಿದೆ. ಇದನ್ನು ನೋಡಿಯೇ ಕಲಿಯಲು ಉಜ್ಜುಗಿಸುವ ಆಸಕ್ತರಿಗೆ ಈ ತಪ್ಪು ಮಾಹಿತಿಯಿಂದ ಅನ್ಯಾಯವಾಗಬಹುದು.ದಯವಿಟ್ಟು ಪ್ರಾಜ್ಞರಿಂದ ಕೇಳಿ ತಿಳಿದು ಆ್ಯಪ್ ಅನ್ನು ಪುನರ್ರೂಪಿಸಿ. ಇದೊಂದು ನಮ್ರ ಸಲಹೆ.
Loved it🥰🥰much needed for biginars 👏👏
Thanks for the app developers, your efforts are really appriciable. You can add more features like badagu thala, Shruti pitch in same app, and descriptions on bayi thalas, in your upcoming version. All the best
Very helpful for learners
Best ಯಕ್ಷ ತಾಳ-ಲಯ Yaksha Thala Laya Alternatives
Here are some Android apps that are similar to ಯಕ್ಷ ತಾಳ-ಲಯ Yaksha Thala Laya: