Spardha Kirana Android

Spardha Kirana

Spardha Kirana brings topic-wise notes, PYQs, daily current affairs and news
Looking to download Instagram videos? Try:

Overview

Features & Capabilities

ಸ್ಪರ್ಧಾ ಕಿರಣ – Enhancing The Knowledge

ಕರ್ನಾಟಕದ ಪ್ರಮುಖ Self-Study App – ‘ಸ್ಪರ್ಧಾ ಕಿರಣ’ಕ್ಕೆ ಸ್ವಾಗತ! 🇮🇳

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯ ಭರವಸೆಯ ವೇದಿಕೆ ‘ಸ್ಪರ್ಧಾ ಕಿರಣ’. ಪೊಲೀಸ್ ಕಾನ್ಸ್‌ಟೇಬಲ್ (PC) ಹುದ್ದೆಯಿಂದ ಹಿಡಿದು ಅತ್ಯುನ್ನತ IAS ಅಧಿಕಾರಿ ಹುದ್ದೆಯವರೆಗೆ, ಹಾಗೆಯೇ PUC, Degree ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಅಧ್ಯಯನ ಸಾಮಗ್ರಿಗಳನ್ನು ಸಂಪೂರ್ಣ ಕನ್ನಡದಲ್ಲಿ ಒಂದೇ ವೇದಿಕೆಯಡಿ ಒದಗಿಸಲಾಗಿದೆ.

👁️ ಕಣ್ಣಿಗೆ ಆಯಾಸವಾಗದ ವಿಶೇಷ ವಿನ್ಯಾಸ

ವಿದ್ಯಾರ್ಥಿಗಳ ಸುದೀರ್ಘ ಅಧ್ಯಯನದ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ಆಪ್ ಅನ್ನು ಆಕರ್ಷಕ ಹಾಗೂ ಸಂಪೂರ್ಣ Mobile-Friendly ಆಗಿ ವಿನ್ಯಾಸಗೊಳಿಸಲಾಗಿದೆ.

ದೀರ್ಘಕಾಲ ಮೊಬೈಲ್‌ನಲ್ಲಿ ಓದುವಾಗ ಅನುಕೂಲವಾಗುವಂತೆ ಹಿತವಾದ ಹಿನ್ನೆಲೆ ಬಣ್ಣಗಳು ಮತ್ತು ಸರಳ ವಿನ್ಯಾಸವನ್ನು ಬಳಸಲಾಗಿದೆ. ಏಕಾಗ್ರತೆಯಿಂದ ದೀರ್ಘಕಾಲ ಅಧ್ಯಯನ ಮಾಡುವುದು ಈಗ ಇನ್ನಷ್ಟು ಸುಲಭ ಮತ್ತು ಆನಂದದಾಯಕ!

📚 ಬೃಹತ್ ಅಧ್ಯಯನ ಮಾಹಿತಿ ಭಂಡಾರ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭದ್ರ ಬುನಾದಿ ಹಾಕಲು 6ನೇ ತರಗತಿಯಿಂದ 12ನೇ ತರಗತಿಯವರೆಗೆ NCERT ಮತ್ತು DSERT (ಕರ್ನಾಟಕ ರಾಜ್ಯ ಪಠ್ಯಕ್ರಮ) ಆಧಾರಿತ ಸಮಗ್ರ ಅಧ್ಯಯನ ಸಾಮಗ್ರಿಗಳನ್ನು ಇಲ್ಲಿ ಪಡೆಯಬಹುದು.

🌟 20+ ವಿಷಯಗಳು
🌟 1000+ ಅಧ್ಯಾಯಗಳು
🌟 10,000+ ಕಾನ್ಸೆಪ್ಟ್‌ಗಳು
🌟 200+ ಹಳೆಯ ಪ್ರಶ್ನೆ ಪತ್ರಿಕೆಗಳು
🌟 30,000+ ಪ್ರಶ್ನೋತ್ತರಗಳು

🎯 ವಿಷಯವಾರು ಆಳವಾದ ಅಧ್ಯಯನ

ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಿಷಯಗಳನ್ನು ಸುಲಭವಾಗಿ ಹುಡುಕಿ ಅಧ್ಯಯನ ಮಾಡಲು ವಿವಿಧ ವಿಭಾಗಗಳಾಗಿ ವಿಂಗಡಿಸಲಾಗಿದೆ:

• NCERT & DSERT: 6ನೇ ತರಗತಿಯಿಂದ 12ನೇ ತರಗತಿಯವರೆಗೆ ವಿಷಯವಾರು ಸಮಗ್ರ ನೋಟ್ಸ್
• ವಿಜ್ಞಾನ: ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ
• ಭೂಗೋಳಶಾಸ್ತ್ರ: ಪ್ರಾಕೃತಿಕ, ಭಾರತದ ಮತ್ತು ಕರ್ನಾಟಕದ ಭೂಗೋಳ
• ಇತಿಹಾಸ: ಪ್ರಾಚೀನ, ಮಧ್ಯಯುಗೀನ, ಆಧುನಿಕ ಭಾರತದ ಹಾಗೂ ಕರ್ನಾಟಕದ ಇತಿಹಾಸ
• ಅರ್ಥಶಾಸ್ತ್ರ: ಸಾಮಾನ್ಯ ಅರ್ಥಶಾಸ್ತ್ರ ಮತ್ತು ಭಾರತದ ಅರ್ಥಶಾಸ್ತ್ರ
• ಸಂವಿಧಾನ: ಭಾರತದ ಸಂವಿಧಾನದ ಸಮಗ್ರ ಮಾಹಿತಿ
• ಕಲೆ ಮತ್ತು ಸಂಸ್ಕೃತಿ: ಭಾರತ ಹಾಗೂ ಕರ್ನಾಟಕದ ಪ್ರಮುಖ ಕಲೆ, ಸಾಹಿತ್ಯ ಮತ್ತು ವಾಸ್ತುಶಿಲ್ಪ
• ಪರಿಸರ ಅಧ್ಯಯನ: ಪರಿಸರ ಮತ್ತು ಪರಿಸರ ವಿಜ್ಞಾನದ ಸಮಗ್ರ ಮಾಹಿತಿ
• Static GK: ಕರ್ನಾಟಕ, ಭಾರತ ಮತ್ತು ಜಗತ್ತಿನ ಸಾಮಾನ್ಯ ಜ್ಞಾನ

📝 ನಿರಂತರ ಅಭ್ಯಾಸಕ್ಕಾಗಿ Practice & Tests

ನಿಮ್ಮ ಪರೀಕ್ಷಾ ತಯಾರಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು:

• Test Series
• ಹಳೆಯ ಪ್ರಶ್ನೆ ಪತ್ರಿಕೆಗಳು
• ಮಾದರಿ ಪ್ರಶ್ನೆ ಪತ್ರಿಕೆಗಳು
• ವಿಷಯವಾರು ಪ್ರಶ್ನೆಗಳು
• ಅಧ್ಯಾಯವಾರು ಅಭ್ಯಾಸ ಪ್ರಶ್ನೆಗಳು
• ಪ್ರಚಲಿತ ಘಟನೆಗಳು (Current Affairs)
• ದೈನಂದಿನ Current Affairs ಜೊತೆಗೆ 20 ಅಭ್ಯಾಸ ಪ್ರಶ್ನೆಗಳು

ಪ್ರತಿದಿನ ಕಲಿಯಿರಿ, ಅಭ್ಯಾಸ ಮಾಡಿ ಮತ್ತು ನಿಮ್ಮ ಪರೀಕ್ಷಾ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳಿ.

🚀 ಎಲ್ಲವೂ ಒಂದೇ ವೇದಿಕೆಯಲ್ಲಿ

ಬೇರೆ ಬೇರೆ ಕಡೆಗಳಲ್ಲಿ ಹುಡುಕುವ ಅವಶ್ಯಕತೆಯಿಲ್ಲದಂತೆ, ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಅಗತ್ಯವಿರುವ ನೋಟ್ಸ್, ಅಧ್ಯಯನ ಸಾಮಗ್ರಿಗಳು, ಪ್ರಶ್ನೆ ಪತ್ರಿಕೆಗಳು, Test Series, Current Affairs ಮತ್ತು ಅಭ್ಯಾಸ ಪ್ರಶ್ನೆಗಳನ್ನು ಒಂದೇ ವೇದಿಕೆಯಡಿ ಒದಗಿಸುವುದು ‘ಸ್ಪರ್ಧಾ ಕಿರಣ’ದ ಉದ್ದೇಶ.

ಸಾವಿರಾರು ವಿದ್ಯಾರ್ಥಿಗಳ ಯಶಸ್ಸಿನ ಪಯಣದಲ್ಲಿ ಜೊತೆಯಾಗಿರುವ ‘ಸ್ಪರ್ಧಾ ಕಿರಣ’ ಆಪ್ ಅನ್ನು ಇಂದೇ ಡೌನ್‌ಲೋಡ್ ಮಾಡಿ, ನಿಮ್ಮ ಪರೀಕ್ಷಾ ತಯಾರಿಯನ್ನು ಪ್ರಾರಂಭಿಸಿ ಮತ್ತು ನಿಮ್ಮ ಕನಸಿನ ಸರ್ಕಾರಿ ಹುದ್ದೆಯತ್ತ ದಿಟ್ಟ ಹೆಜ್ಜೆ ಇಡಿ! 🚀

ಹೆಚ್ಚಿನ ಮಾಹಿತಿಗಾಗಿ:

🌐 ವೆಬ್‌ಸೈಟ್: www.spardhakirana.com
📞 ಸಹಾಯವಾಣಿ: 9743078350
📱 Telegram / Instagram: @spardhakirana

User Growth & Download Statistics

App
By:
Azurite Edutech Pvt Ltd
Downloads:
1,447 106
Version:
0 Last updated: 2026-09-10
Creation date:
2026-07-12
Publisher country:
IN IN
Email:
sp*****@gmail.com
Website:
Privacy policy:
Full description:
See detailed description
Source:
Google Play Store
Data ingested on:
2026-10-24
Compare stats and ranking:

Contact the developer

Chrome-Stats does not own this Android app. Please use these information below to contact the Android app developer.

Developed by:
Azurite Edutech Pvt Ltd
Google Play Store
https://play.google.com/store/apps/details?id=com.spardhakirana.app
Email:
sp*****@gmail.com
Website:
https://spardhakirana.com

User Reviews

good app 👍

by Ve*****

very nice app in kannada to self study

by Sh*****
View all user reviews ›

Best Spardha Kirana Alternatives

Here are some Android apps that are similar to Spardha Kirana: